Former PM and JDS supremo HD Deve Gowda shared family matters in a monthly program at Bengaluru Ravindra Kalakshetra. H D Deve Gowda reveals interesting facts about his wife Chennamma
ವಯಸ್ಸು ಮತ್ತು ಅನುಭವವನ್ನು ಗುರುತಿಸಿ, ನನ್ನನ್ನು ಕೆಲವರು ಭೀಷ್ಮ ಎಂದು ಕರೆಯುತ್ತಾರೆ. ಆ ಭೀಷ್ಮನ ಮಾತನ್ನು ಕೇಳಿದ್ದರೆ ಕೌರವರು ನಾಶವಾಗುತ್ತಿರಲಿಲ್ಲ. ಅದೇ ರೀತಿ ರಾಷ್ಟ್ರದ ಅಭ್ಯುದಯದ ಹಾಗೂ ರಾಜ್ಯದ ಅಭಿವೃದ್ಧಿಯ ದೃಷ್ಠಿಯಿಂದ ನಾನು ನೀಡಿದ ಸಲಹೆಯನ್ನು ಕೆಲವರು ತಿರಸ್ಕರಿಸಿ ಮೂಲೆಗುಂಪಾದರು ಎಂದು ದೇವೇಗೌಡ ಅವರು ಹೇಳಿದರು.